raised beach
ನಾಮವಾಚಕ

(ಭೂವಿಜ್ಞಾನ) ಏರಿದ ತೀರ; ಕಡಲತೀರವು ಅದು ರೂಪುಗೊಂಡ ನಂತರ ಆದ ಬದಲಾವಣೆಗಳಿಂದಾಗಿ ನೀರಿನ ಮಟ್ಟಕ್ಕಿಂತ ಎತ್ತರದಲ್ಲಿರುವುದು.